Wednesday, June 20, 2012

ರಾಜಕೀಯ

ಕರ್ನಾಟಕ ರಾಜಕೀಯ 
ಸಚಿವರೇ ನೋಡುತಿಹರು 
ಲಲನಾಮಣಿಯರ ನೃತ್ಯಕಾಮ 
ನಡೆಯುತಿಹುದು 
ವಿಧಾನಸೌಧದ ಗುಡಿಯಲ್ಲೇ 
ಇದೆಂಥಾ ಸೋಜನೀಯ 
ಇದೇ ನಮಗೆ ಸಿಕ್ಕಿರುವ 
ದುರ್ದೈವ ರಾಜಕೀಯ ....
                    - ವೀರೇಶ್  ಶಿವಣ್ಣ 


No comments:

Post a Comment