Thursday, June 21, 2012

ಮರೆಯಾದರೆ ನಾ

ಮರೆಯಾದರೆ ನಾ 
ಮರೆಯದಿರು ನೀ 
ನನ್ನ ಮನದಲ್ಲಿರುವ ನೋವ
ಕಲಕದಿರು  ನೀ 
ದೂರವಾಗಿ ಮನದಲ್ಲಿ 
ದುಗುಡ ತಂದೆ ನೀ 
ನನ್ನ ಉಸಿರು ಹೋಗುವ ಮುನ್ನ 
ಮುಖವ ತೋರು ನೀ 
ಸದಾ ಕಾಯುತಿರುವೆನು  ನಾ 
ಒಮ್ಮೆ ಬರುವೆಯಾ ನೀ......
                                     ವೀರೇಶ್ ಶಿವಣ್ಣ 

No comments:

Post a Comment